Lrc [iSongs.info] 08 - Ondu Prema Pallakkiya Mele
[iSongs.info] 08 - Ondu Prema Pallakkiya Mele LRC Lyrics - Donwload, Copy or Adapt easily to your Music
LRC contents are synchronized by Megalobiz Users via our LRC Generator and controlled by Megalobiz Staff. You may find multiple LRC for the same music and some LRC may not be formatted properly.
3 years ago
by
Guest
Cross Medias - You can leave comments for this LRC in Cross Medias platform.
Go to Cross Medias to comment
.
[length:05:05.03]
[re:www.megalobiz.com/lrc/maker]
[ve:v1.2.3]
[00:31.71]ಒಂದು ಪ್ರೇಮ ಪಲ್ಲಕಿಯ ಮೇಲೆ ಎರಡು ಹೃದಯದ ಪಯಣ...
[00:39.25]ಎರಡು ಹೃದಯಗಳ ಮೇಲೆ ಮೂರು ಕನಸಿನ ಕವನ...
[00:46.51]ಮೂರು ನೂರು ಕವನ ಹಾಡೊ ನಾಲ್ಕು ಕಣ್ಣಿದೆ ನಾಲ್ಕು ಕಣ್ಣು ಐದು ಇಂದ್ರಿಯಾನ ಮರೆಸಿದೆ
[01:01.37] ಐದು ಆರು ಎಂಟು ಹತ್ತು ಪ್ರೀತಿ ಮೇಲೆ ಪ್ರೀತಿ ಹೊತ್ತು ಲೆಕ್ಕ ಇರದ ಪ್ರೀತಿ ನಮ್ಮದು
[01:08.91] ಒಂದು ಪ್ರೇಮ ಪಲ್ಲಕಿಯ ಮೇಲೆ ಎರಡು ಹೃದಯದ ಪಯಣ
[02:00.52] ಪ್ರೀತಿಗೇ ಬಾಷೇ ಇಲ್ಲ ಹಾಡುತ್ತಾರೇ ಪ್ರೀತಿಗೇ ರೂಪ ಇಲ್ಲ ನೋಡುತ್ತಾರೇ
[02:15.09] ಪ್ರೀತಿಗೆ ನಡಿಗೆ ಇಲ್ಲ ಅಲೆಸುತ್ತಾರೆ ಪ್ರೀತಿಗೆ ಮನೆಯೇ ಇಲ್ಲ ನೆಲೆಸುತ್ತಾರೇ
[02:22.48] ಪ್ರೀತಿಗೆ ಯಾವ ಹೆಸರಿಲ್ಲ ಓ..ಹೋ ಪ್ರೀತಿನೆ ಹೆಸರೆನ್ನುತ್ತಾರೆ ಓ..ಹೋ
[02:30.01]ಸರಿಯಾ...,... ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿಯಾ ಸರಿಯಾ ಸರಿಯಾ ಸರಿಯಾ
[02:37.55] ಪ್ರೀತಿಗೆ ಯಾವ ಅರ್ಥ ಇಲ್ಲ ಓ..ಹೋ ಪಂಡಿತರಾಗುತ್ತಾರೆ ಒಹೋ.. ಓ...
[02:44.85] ವಾಡಿಕೆ ಇಲ್ಲದ ಪ್ರೀತಿ ನಮ್ಮದು
[02:48.61] ಒಂದು ಪ್ರೇಮ ಪಲ್ಲಕಿಯ ಮೇ..ಲೆ ಎರಡು ಹೃದಯದ ಪಯಣ ಆ..
[03:26.37] ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿ ಮಾಡೋ ಓ...
[03:45.96]ಪ್ರೀತಿಗೆ ಬೆಳಕು ಇಲ್ಲ ಹೊಳೆಯುತ್ತಾರೆ ಪ್ರೀತಿಗೇ ಕೊಳೆಯು ಇಲ್ಲ ತೊಳೆಯುತ್ತಾರೆ
[04:00.53] ಪ್ರೀತಿಗೆ ಮೊಳಕೆ ಇಲ್ಲ ಬೆಳೆ ತರುತ್ತಾರೆ ಪ್ರೀತಿಗೆ ಆತುರ ಇಲ್ಲ ಹಿಡಿದೆಳಿತಾರೆ
[04:08.06] ಪ್ರೀತಿಗೇ ಯಾವ ಜೋಡಿ ಇಲ್ಲ..ಓ...ಪ್ರೀತಿ ಜೋಡಿ ಎಂದೆಬಿಡುತಾ..ರೆ ಓ..ಹೋ
[04:15.36]ಸರಿಯಾ.... ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿಯಾ ಸರಿಯಾ ಸರಿಯಾ ಸರಿಯಾ
[04:22.64] ಪ್ರೀತಿಗೆ ಯಾವ ದೈವ ಇಲ್ಲ ಹೋ.. ಪ್ರೀತಿನೆ ದೈವ ಅನ್ನುತ್ತಾರೆ ಓ..ಹೋ
[04:30.17] ಬೇಡಿಕೆ ಹೆಚ್ಚುವ ಪ್ರೀತಿ ನಮ್ಮದೂ...
[04:41.06]ಒಂದು ಪ್ರೇಮ ಪಲ್ಲಕಿಯ ಮೇಲೆ ಎರಡು ಹೃದಯದ ಪಯಣ
[04:48.61]ಎರಡು ಹೃದಯಗಳ ಮೇಲೆ ಮೂರು ಕನಸಿನ ಕವನ

Like us on Facebook